ಅಕ್ಟೋಬರ್ ೨೯ - ಅಕ್ಟೋಬರ್ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೨ನೇ (ಅಧಿಕ ವರ್ಷದಲ್ಲಿ ೩೦೩ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೯೨೩ - ಆಟ್ಟೊಮಾನ್ ಸಾಮ್ರಾಜ್ಯದ ಅವನತಿಯ ನಂತರ ಟರ್ಕಿ ಗಣರಾಜ್ಯವಾಗಿ ಪರಿವರ್ತಿತವಾಯಿತು. ೧೯೨೯ - ನ್ಯೂ ಯಾರ್ಕ್ನ ಸ್ಟಾಕ್ ಮಾರುಕಟ್ಟೆ ಕುಸಿದು ಕ್ರಮೇಣ ಪ್ರಪಂಚದಾದ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಯಿತು (ಗ್ರೇಟ್ ಡಿಪ್ರೆಶನ್). ೧೯೬೪ - ಟಾಂಗನಿಕ ಮತ್ತು ಜಾಂಜಿಬಾರ್ ಒಟ್ಟಾಗಿ ಟಾಂಜೇನಿಯ ದೇಶವನ್ನು ಸ್ಥಾಪಿಸಿದವು. ೧೯೬೯ - ಅಂತರ್ಜಾಲದ ಮೊದಲ ಅವತಾರವಾದ ಅರ್ಪನೆಟ್ ಮೊದಲ ಬಾರಿಗೆ ಎರಡು ಗಣಕಯಂತ್ರಗಳನ್ನು ಸೇರಿಸಿತು. == ಜನನ == == ನಿಧನ == ೧೯೧೧ - ಜೊಸೆಫ್ ಪುಲಿಟ್ಜರ್, ಹಂಗೆರಿ ಮೂಲದ ಸಮಾಚಾರ ಪತ್ರಿಕೆ ಪ್ರಕಾಶಕ. == ರಜೆಗಳು/ಆಚರಣೆಗಳು == ಟರ್ಕಿ - ಗಣರಾಜ್ಯೊತ್ಸವ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ